¡Sorpréndeme!

ಸೋನಿಯಾ ಗಾಂಧಿ ರಾಯ್ ಬರೇಲಿಯಲ್ಲಿ ನಡೆಸಿದ ಮೆರವಣಿಗೆ ವೇಳೆ ಅಕ್ರೋಶ | Oneindia Kannada

2019-06-13 485 Dailymotion

ಆಡಳಿತಾರೂಢ ಬಿಜೆಪಿಯಿಂದ 'ಗೌರವದ ಗಡಿಯನ್ನು ಮೀರಲಾಗಿದೆ' ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿಯಲ್ಲಿ ನಡೆಸಿದ ಮೆರವಣಿಗೆ ವೇಳೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಮೊದಲ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

Limits of dignity crossed during elections by BJP, alleged by Sonia Gandhi in Raebareli constituency, Uttar Pradesh on Wednesday.